7th Pay Commission: ವೇತನ ಬಡ್ತಿ ದರ, ನೌಕರರ ಬೇಡಿಕೆ, ಶಿಫಾರಸು ಏನು? 2024.
7th Pay Commission: ವೇತನ ಬಡ್ತಿ ದರ, ನೌಕರರ ಬೇಡಿಕೆ, ಶಿಫಾರಸು ಏನು? 2024. 7th Pay Commission:ಹಾಯ್ ಗೆಳೆಯರೇ; ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸುತ್ತಿದೆ. ಆಯೋಗ ತನ್ನ 558 ಪುಟಗಳ ಸಂಪುಟ-1ರ ವರದಿಯಲ್ಲಿ ಹಲವಾರು ಶಿಫಾರಸುಗಳನ್ನು ಮಾಡಿದೆ. ವೇತನ ಬಡ್ತಿ ರಚನೆ, ಆರ್ಥಿಕ ಸೌಲಭ್ಯಗಳ ಕುರಿತು ಸಹ ಶಿಫಾರಸುಗಳನ್ನು ಸಲ್ಲಿಕೆ ಮಾಡಿದೆ. ಒಬ್ಬ ನೌಕರನಿಗೆ … Read more