SNF Purchase & Distribution 2026: ಶಾಲಾ ಮುಖ್ಯಸ್ಥರೇ ಗಮನಿಸಿ ನಿಮ್ಮ ಶಾಲೆಯ 4 ತಿಂಗಳ ಮಾಹಿತಿ ಇವಾಗಲೇ ಪರಿಶೀಲಿಸಿ
SNF Purchase & Distribution 2026: ಶಾಲಾ ಮುಖ್ಯಸ್ಥರೇ ಗಮನಿಸಿ ನಿಮ್ಮ ಶಾಲೆಯ 4 ತಿಂಗಳ ಮಾಹಿತಿ ಇವಾಗಲೇ ಪರಿಶೀಲಿಸಿ SNF Purchase and Distribution Entry 2026: ಶಾಲೆಯ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ಶಿಕ್ಷಕರಿಗೆ ಒಂದು ಪ್ರಮುಖ ಮಾಹಿತಿ. ಸಮಗ್ರ ಶಿಕ್ಷಣ ಕರ್ನಾಟಕ ಪೋರ್ಟಲ್‌ನಲ್ಲಿ ಪೂರಕ ಪೌಷ್ಠಿಕಾಂಶ SNF – Supplementary Nutrition Food ವಿತರಣೆಗೆ ಸಂಬಂಧಿಸಿದ ಮಾಹಿತಿಯನ್ನು ನಮೂದಿಸುವ ಪ್ರಕ್ರಿಯೆ ನಡೆಯುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶದ ಭಾಗವಾಗಿ ವಿತರಿಸಲಾಗುತ್ತಿರುವ ಮೊಟ್ಟೆ ಹಾಗೂ ಬಾಳೆಹಣ್ಣುಗಳ … Read more