ದೇಶದ ರಕ್ಷಣೆ ( All Competative exam notes)
* ಭಾರತವು 15,200km ಭೂಗಡಿಯನ್ನು ಹೊಂದಿದೆ. 75 16.50 km ಜಲಗಡಿಯನ್ನು ಹೊಂದಿದೆ. * ಭೂಸೇನಾ ಮುಖ್ಯಸ್ಥ – ಜನರಲ್ * ನೌಕಾಪಡೆಯ ಮುಖ್ಯಸ್ಥ – ಅಡ್ಮಿರಲ್ * ವಾಯುಪಡೆಯ ಮುಖ್ಯಸ್ಥ – ಏರ್ ಚೀಪ್ ಮಾರ್ಷಲ್ * 2001ರಲ್ಲಿ ಈ ಮೂರು ಘಟಕಗಳು ಸಮನ್ವಯಕ್ಕಾಗಿ ‘ ಚಿಪ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಪ್ ‘ ಎಂಬ ಅಧಿಕಾರಿಯನ್ನು ನೇಮಿಸಿದೆ. * ರಕ್ಷಣಾ ಸಚಿವಾಲಯದ ಪ್ರಧಾನ ಕಛೇರಿ – ದೆಹಲಿ -: ರಕ್ಷಣಾ ಸಚಿವಾಲಯ 4 ಇಲಾಖೆಗಳನ್ನು … Read more