International Court of Justice: ಅಂತಾರಾಷ್ಟ್ರೀಯ ನ್ಯಾಯಾಲಯ,ಇದು ಈಗ ಸುದ್ದಿಯಲ್ಲಿದೆ ಗೊತ್ತೇ?-2024.
International Court of Justice: ಅಂತಾರಾಷ್ಟ್ರೀಯ ನ್ಯಾಯಾಲಯ,ಇದು ಈಗ ಸುದ್ದಿಯಲ್ಲಿದೆ ಗೊತ್ತೇ?-2024. ವಿಷಯ : ಗಾಜಾದಲ್ಲಿ ನಾಗರಿಕರ ಮೇಲೆ ಇಸ್ರೇಲ್ ಪಡೆಗಳು ನರಮೇಧ ನಡೆಸಿದ್ದನ್ನು ಖಂಡಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಮೊಕದ್ದೊಮ್ಮೆ ಹೂಡಿದ ದಕ್ಷಿಣ ಆಫ್ರಿಕಾದ ನಡೆಯನ್ನು ಇತ್ತೀಚೆಗೆ ಚೀನಾ ಶ್ಲಾಘಿಸಿದೆ. ಅಂತಾರಾಷ್ಟ್ರೀಯ ನ್ಯಾಯಾಲಯದ ಬಗ್ಗೆ ತಿಳಿಯಿರಿ : • ಈ ನ್ಯಾಯಾಲಯವನ್ನು ಜೂನ್ 1945 ರಲ್ಲಿ ವಿಶ್ವಸಂಸ್ಥೆಯ ಹಕ್ಕುಪತ್ರದ ಮೂಲಕ ಅಸ್ತಿತ್ವಕ್ಕೆ ತರಲಾಯಿತು. • 1946ನೆಯ ಏಪ್ರಿಲ್ ನಲ್ಲಿ ಎರಡನೆಯ ಮಹಾಯುದ್ಧ ಮುಗಿದಮೇಲೆ ಆ ನ್ಯಾಯಾಲಯ … Read more