7th Pay Commission: ಎರಡನೇ ತುಟ್ಟಿಭತ್ಯೆ, ತುಟ್ಟಿ ಪರಿಹಾರ 3% ಘೋಷಣೆ ದಿನಾಂಕ, ಅಪ್ಡೇಟ್ ಮಾಹಿತಿ-2024.
7th Pay Commission: ಎರಡನೇ ತುಟ್ಟಿಭತ್ಯೆ, ತುಟ್ಟಿ ಪರಿಹಾರ 3% ಘೋಷಣೆ ದಿನಾಂಕ, ಅಪ್ಡೇಟ್ ಮಾಹಿತಿ-2024. 7th Pay Commission: ಕೇಂದ್ರ ಸರ್ಕಾರದ ಕೋಟ್ಯಾಂತರ ನೌಕರರು 7ನೇ ವೇತನ ಆಯೋಗ ಪ್ರಸಕ್ತ ವರ್ಷದ ಎರಡನೇಯ ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಘೋಷಿಸುವುದನ್ನೆ ಕಾಯುತ್ತಿದ್ದಾರೆ. ಕಳೆದ ಜನವರಿಯಲ್ಲಿ ಸರ್ಕಾರ ಶೇಕಡಾ 4 ರಷ್ಟು ಡಿಆರ್ ಏರಿಕೆ ಮಾಡಿತ್ತು. ಇದೀಗ 2024ನೇ ವರ್ಷದ ಎರಡನೇ ಡಿಎ ಘೋಷಣೆ ಆಗುವ ದಿನಾಂಕ? ಎಷ್ಟು ಹೆಚ್ಚಳ … Read more